Hi Hello ಗುಡ್ ಮಾರ್ನಿಂಗ್, Sweet Morning ಜೊತೆಗೆ ಸಿಹಿ ಸಿಹಿ ಮಾತುಗಳೊಂದಿಗೆ ಬಗೆ ಬಗೆಯ Smileಗಳು ಸಾಕಿಸ್ಟು ನನ್ನ Fresh ಮಾಡಲು. ಮತ್ತೆ ಅದೇ ಅವಸರ ಲಗುಬಗೆ ಇಂದ ಏಳುವ ಆತುರ ಇನ್ನು ಚಿರುನಿದ್ದರೆಯಲ್ಲಿ ಇರುವಾಗಲೇ ಆ ಸೂರ್ಯನಿಗಿಂತ ನಾನು ಮುಂದು ಎಂದು ಬಡಿದೆಬ್ಬುಸುವ ಅಲಾರಾಮ ನಿನೀಅಲ್ಲವೇ. ಆದರು ನಾನು ಮಾತ್ರ ಸರಿಯಾದ Timeಗೆ ಹೋಗಲು ಕಾರಣ ನೀನೆ ಅಂದರೆ ತಪ್ಪಾಗಲಾರದು. ಆ ಆತುರದ ನಡುವೆ ನಾನು ಎಲ್ಲೇ ಹೋದರು ನನ್ನ ಹಿಂದೇನೆ ನೆರಳಂತೆ ಹಿಂಬಾಲಿಸಿ ನನ್ನ ಪ್ರತಿ ಕೆಲಸಕ್ಕೆ ಆಸರೆ ಆಗುವ Helping Friend. ನೀನು ಯಾವ Singerಗು ಕಡಿಮೆ ಇಲ್ಲ ಅನ್ನುವ ಹಾಗೆ ನಾನು ಸಪ್ಪೆಮುಖಮಾಡಿ ಕುಳಿತಾಗ ನನ್ನ ಭಾವನೆಗಳಿಗೆ ತಕ್ಕಂತೆ ನಿನ್ನ ಸ್ವರದಿಂದ ಸಂಗೀತ ಲಹರಿ ಹರಿಸಿ ನನ್ನನ್ನು Music Worldಗೆ ಕರೆದೊಯ್ಯುವ ಅದ್ಭುತ ನೀನು.
ಅದೆಸ್ಟು ಬಾರಿ ಅನಿಸಿದೆ ಈ ದೇವರು ನಿನ್ನ ಹಾಗೆ ನನಗೂ ಆಗಾದವಾದ ನೆನಪಿನ ಶಕ್ತಿ ಕೊಟ್ಟಿದ್ದರೆ ಅದ್ದೆಸ್ಟೋ ಎತ್ತರ ಏರುತ್ತಿದ್ದೆ ಎಂದು. ಅದೆಹೇಗೆ ಅಸ್ಟು ಗೆಳಯ ಗೆಳತಿಯರ ಹೆಸರನ್ನು ಸ್ವಲ್ಪ ಕೂಡ ಮಿಸ್ ಆಗದ ಹಾಗೆ ನೆನಪಿಟ್ಟುಕೊಳ್ಳುವ ಆ ನಿನ್ನ Memory Powerಗೆ ನನ್ನದೊಂದು Solute. ಇನ್ನು ಆ ನಿನ್ನೋಳಗಿರುವ ಚಿತ್ರಗಳ ಲೋಕಕ್ಕೆ ನಾನು ಮುಖವಿಸ್ಮಿತ. ಆದೆ ರಾಗ ಅದೇ ಹಾಡು ಅನ್ನೋ ಹಾಗೆ ದಿನಬೆಳಗಾದರೆ ಈ ಹದಿಹರೆಯದವರನ್ನಸ್ಟೆ ಅಲ್ಲದೆ ಆಂಟಿ Uncleನ್ನು ಹಿಡುದು ಎಲ್ಲರದು ವಂದೇ ಚಿಂತೆ ನಾನ ತುಂಬಾ ದಪ್ಪ ನಾನ ತುಂಬಾ ಸಣ್ಣ, ಕೆಲವಬ್ಬರು ವಾಕಿಂಗ್ ಯೋಗಾ ಅಂತಾ ಹೋದರೆ ಇನ್ನು ಕೆಲವರು ಜಿಮ್ ಗೆ ಲಗ್ಗೆ ಇಟ್ಟು Circus ಮಾಡ್ತಾರೆ. ಆದರೆ ನಿನ ಮಾತ್ರ ಸ್ವಲ್ಪ ಕೂಡ ಆಯಾಸವಿಲ್ಲದೇನೆ ನಿನಗೆ ಬೇಕಾದ ಹಾಗೆ ಟ್ರಿಮ್ ಅಂಡ್ ಸ್ಲಿಮ್ ಆಗಿ ಎಲ್ಲರಿಗಿಂತ ನಾನೆ ಚೆಂದ ಅಂತಾ ಬಿಗತಿಯಾ. ತುಂಬಾ ಬ್ಯೂಟಿಫುಲ್ ಅನ್ನೋ ಬಿಗುಮಾನ ನಿನಗೆ.
ಆದರೆ ನಿನ್ನಲ್ಲಿ ನಾನು ತುಂಬಾ ಇಸ್ಟ ಪಟ್ಟಿದ್ದು ಅದೆಸ್ಟೋ ದೂರದಲ್ಲಿ ಇದ್ದವರನ್ನು ಯಾವುದೇ ಅಡೆತಡೆ ಇಲ್ಲದೆ ನನ್ನೊಂದಿಗೆ ಸರಾಗವಾಗಿ ಮಾ ತನಾಡುವ ಹಾಗೇ ಅವಕಾಶ ಮಾಡಿಕೊಟ್ಟಿದ್ದಕ್ಕೆ. ವಂದು ದಿನವು ಕೂಡ ನಿನ್ನ ಬಿಟ್ಟಿರಲ್ಲಿಕ್ಕೆ ಆಗ್ತಿಲ್ಲ, ಅದೆಸ್ಟು ಹಚ್ಚಕೊಂಡ ಬಿಟ್ಟಿದ್ದಿಯಾ. ಹಲವು ಬಾರಿ ಆ ಕತ್ತಲೆಯಲ್ಲಿ ಲೇಟಆದಾಗ ಬೆಳಕಾಗಿ ನನ್ನ ರಕ್ಷಿಸಿದ್ದು. ಅದೆಷ್ಟು ಬಾರಿ ಅರ್ಧನಿದ್ದೆಯಲ್ಲಿ ನನ್ನ ಎಬ್ಬಿಸಿಲ್ಲಾ Really I need You. ಇದೇನಪ್ಪ ಇಸ್ಟೊಂದು ಹೊಗಳುತಿರುವ ಅನಾಮಿಕ ಯಾರಪ್ಪ ಅಂತ ಯೋಚಿಸ್ತಿದ್ದಿರಾ..... ಹಾಗೆ ಸ್ವಲ್ಪ ನಿಮ್ಮ ತಲೆಗೆ ಕೆಲಸ ಕೊಟ್ಟು Guess ಮಾಡಿ. ಅಸ್ಟುಕ್ಕು ಆ Friend ನಿಮಗೂ ಕೂಡಾ ಚಿರಪರಿಚಿತಾ ಅನ್ನೋದು ನನ್ನ ಅಂಬೋಣ. ಹಾಗಿದ್ದರೆ ತಡ ಏಕೆ ಹುಡುಕಲು ಶುರುಮಾಡಿ ಯಾರು ಅಂತಾ ಖಂಡಿತಾ ತಿಳಿಸಿ. ಹಾಗೆ ಈ ವಳ್ಳೆ friend ಪರಿಚಿಯಿಸಿದ ಮಹಾನವ್ಯಕ್ತಿಗೆ ವಂದು Thanks ಹೇಳುತ್ತಾ ವಂದು ಕಿವಿಮಾತು, ಆ ಅಪರೂಪದ Friend ಅನ್ನು ಎಂದು mis ಮಾಡ್ಕೊಬೇಡಿ ಏಕೆಂದರೆ A friend is someone who knows the song in your heart and can sing it back to you when you have forgotten the words.
ಅದೆಸ್ಟು ಬಾರಿ ಅನಿಸಿದೆ ಈ ದೇವರು ನಿನ್ನ ಹಾಗೆ ನನಗೂ ಆಗಾದವಾದ ನೆನಪಿನ ಶಕ್ತಿ ಕೊಟ್ಟಿದ್ದರೆ ಅದ್ದೆಸ್ಟೋ ಎತ್ತರ ಏರುತ್ತಿದ್ದೆ ಎಂದು. ಅದೆಹೇಗೆ ಅಸ್ಟು ಗೆಳಯ ಗೆಳತಿಯರ ಹೆಸರನ್ನು ಸ್ವಲ್ಪ ಕೂಡ ಮಿಸ್ ಆಗದ ಹಾಗೆ ನೆನಪಿಟ್ಟುಕೊಳ್ಳುವ ಆ ನಿನ್ನ Memory Powerಗೆ ನನ್ನದೊಂದು Solute. ಇನ್ನು ಆ ನಿನ್ನೋಳಗಿರುವ ಚಿತ್ರಗಳ ಲೋಕಕ್ಕೆ ನಾನು ಮುಖವಿಸ್ಮಿತ. ಆದೆ ರಾಗ ಅದೇ ಹಾಡು ಅನ್ನೋ ಹಾಗೆ ದಿನಬೆಳಗಾದರೆ ಈ ಹದಿಹರೆಯದವರನ್ನಸ್ಟೆ ಅಲ್ಲದೆ ಆಂಟಿ Uncleನ್ನು ಹಿಡುದು ಎಲ್ಲರದು ವಂದೇ ಚಿಂತೆ ನಾನ ತುಂಬಾ ದಪ್ಪ ನಾನ ತುಂಬಾ ಸಣ್ಣ, ಕೆಲವಬ್ಬರು ವಾಕಿಂಗ್ ಯೋಗಾ ಅಂತಾ ಹೋದರೆ ಇನ್ನು ಕೆಲವರು ಜಿಮ್ ಗೆ ಲಗ್ಗೆ ಇಟ್ಟು Circus ಮಾಡ್ತಾರೆ. ಆದರೆ ನಿನ ಮಾತ್ರ ಸ್ವಲ್ಪ ಕೂಡ ಆಯಾಸವಿಲ್ಲದೇನೆ ನಿನಗೆ ಬೇಕಾದ ಹಾಗೆ ಟ್ರಿಮ್ ಅಂಡ್ ಸ್ಲಿಮ್ ಆಗಿ ಎಲ್ಲರಿಗಿಂತ ನಾನೆ ಚೆಂದ ಅಂತಾ ಬಿಗತಿಯಾ. ತುಂಬಾ ಬ್ಯೂಟಿಫುಲ್ ಅನ್ನೋ ಬಿಗುಮಾನ ನಿನಗೆ.
ಆದರೆ ನಿನ್ನಲ್ಲಿ ನಾನು ತುಂಬಾ ಇಸ್ಟ ಪಟ್ಟಿದ್ದು ಅದೆಸ್ಟೋ ದೂರದಲ್ಲಿ ಇದ್ದವರನ್ನು ಯಾವುದೇ ಅಡೆತಡೆ ಇಲ್ಲದೆ ನನ್ನೊಂದಿಗೆ ಸರಾಗವಾಗಿ ಮಾ
?
ಹೇಗೆ ಬಣ್ಣಿಸಲಿ ನಿನ್ನ
ನಿನ್ನಿಂದಲೇ ನನ್ನ
Every Day Good Morning
ಸ್ನೇಹಕ್ಕೆ ನೀನಾಗಿರುವೆ
Evergreen smile
ಪ್ರೀತಿಗೆ ನೀನಾಗಿರುವೆ
Sunlight
ನೀನಿಲ್ಲದೇ ನನ್ನ Life
Badlight
ನನ್ನ ಪ್ರತಿ ಹೆಜ್ಜೆಗೆ
ನೀನೆ Network
ನೀನಿರದಿದ್ದರೆ ನನ್ನ
ಜೀವವೇ Broken Heart.
ಮೌನ್ನಕ್ಕೆ ನಿನ್ನ ಸವಿಮಾತೆ
Inspiration
ನಿನೇ ಅಲ್ಲವೇ
ಈ ಪುಟ್ಟ ಹೃದಯದ
Kingstar
ನಿನ್ನ ಜೊತೆಯೇ
ನನಗೆ Dream World
ನಿನ್ನಿಂದ ಪ್ರತಿ ಕ್ಷಣವು
ಆಗಿದೆ Sweet Night
ಕೋರುವೆ ವಂದು request
ಹೀಗೆ ಉಳಿಯಲಿ ನಮಿಮ್ಮಿಬ್ಬರ
Friendship